*ಬಿಜೆಪಿ ಸಂಸದರ ನಿಯೋಗವು ಕೊಪ್ಪಳ ಜನಪ್ರಿಯ ಸಂಸದರಾದ ಸನ್ಮಾನ್ಯಶ್ರೀ ಕರಡಿ ಸಂಗಣ್ಣ ಸಾಹೇಬ್ರಅವರ ಸಾರಥ್ಯದಲ್ಲಿ ಕೇಂದ್ರ ರೈಲ್ವೆ ಮಂತ್ರಿಗಳಾದ ಸನ್ಮಾನ್ಯಶ್ರೀ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿತು. ಈ ಸಂದರ್ಭದಲ್ಲಿ*
_*೧) ಗದಗದಿಂದ ಬೆಂಗಳೂರಿಗೆ ಕೊಪ್ಪಳ ಮಾರ್ಗವಾಗಿ ನೂತನವಾದ ಇಂಟರ್ ಸಿಟಿ ಫಾಸ್ಟ್ ಪ್ಯಾಸೆಂಜರ್ ರೇಲ್ವೆ ಮಂಜೂರು ಮಾಡುವುದು.*_
_*೨) ಈಗಾಗಲೇ ಸೊಲ್ಲಾಪುರದಿಂದ ಗದಗವರೆಗೆ ಸಂಚರಿಸುತ್ತಿರುವ ರೈಲ್ವೆಯನ್ನು ಕೊಪ್ಪಳ ಮಾರ್ಗವಾಗಿ ಹೊಸಪೇಟೆವರೆಗೆ ವಿಸ್ತರಿಸುವುದು.*_
_*೩) ಈಗಾಗಲೇ ಹುಬ್ಬಳ್ಳಿಯಿಂದ ಚಿಕ್ಕಬೆಣಕಲ್ ವರೆಗೆ ಸಂಚರಿಸುತ್ತಿರುವ ರೈಲ್ವೆಯನ್ನು ಗಂಗಾವತಿವರೆಗೆ ವಿಸ್ತರಿಸುವುದು.*_
*ಹಾಗೂ...
more... ಇನ್ನೂ ಅನೇಕ ರೈಲ್ವೆ ಕಾಮಗಾರಿಗಳ ಅಭಿವೃದ್ಧಿ ವಿಚಾರವಾಗಿ ಮನವಿ ಪತ್ರವನ್ನು ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ್, ಸಂಸದರಾದ ಶ್ರೀ ಪ್ರಹ್ಲಾದ ಜೋಶಿ, ಶ್ರೀ ಶಿವಕುಮಾರ ಉದಾಸಿ, ಶ್ರೀ ಪಿ.ಸಿ ಗದ್ದಿಗೌಡರ, ಶ್ರೀ ಸುರೇಶ ಅಂಗಡಿ ಹಾಗೂ ರಾಜ್ಯಸಭಾ ಸದಸ್ಯರು ಉಪಸ್ಥಿತರಿದ್ದರು.*